ಫೆಬ್ರುವರಿ ೧೬ - ಫೆಬ್ರುವರಿ ತಿಂಗಳಿನ ಹದಿನಾರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ೪೭ನೇ ದಿನ. ಈ ದಿನದ ನಂತರ ೩೧೮ ದಿನಗಳು (ಅಧಿಕ ವರ್ಷದಲ್ಲಿ ೩೧೯ ದಿನಗಳು) ಇರುತ್ತವೆ. ಫೆಬ್ರುವರಿ ೨೦೨೪ == ಪ್ರಮುಖ ಘಟನೆಗಳು == ೧೯೫೯ - ಕ್ಯೂಬಾದ ಕ್ರಾಂತಿಯ ನಂತರ ಫಿಡೆಲ್ ಕ್ಯಾಸ್ಟ್ರೊ ಅಲ್ಲಿನ ಪ್ರಧಾನಿಯಾದರು. == ಜನನ == ೧೭೧೦ - ಫ್ರಾನ್ಸ್ನ ಹದಿನೈದನೇ ಲೂಯಿ. ೧೮೪೮ - ಹ್ಯುಗೊ ದೆ ವ್ರೈಸ್, ಡಚ್ ಸಸ್ಯಶಾಸ್ತ್ರಜ್ಞ. ೧೯೪೨ - ಕಿಮ್ ಜೊಂಗ್-ಇಲ್, ಉತ್ತರ ಕೊರಿಯದ ನಾಯಕ. ೧೯೫೯ - ಜಾನ್ ಮೆಕೆನ್ರೊ, ಅಮೇರಿಕ ದೇಶದ ಟೆನ್ನಿಸ್ ಆಟಗಾರ. == ನಿಧನ == == ಹಬ್ಬಗಳು/ಆಚರಣೆಗಳು == ಲಿಥುಯೇನಿಯದಲ್ಲಿ ಸ್ವಾತಂತ್ರ್ಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ